ಹೋಮ್ » ವಿಡಿಯೋ » ರಾಜ್ಯ

ನಾನಂದ್ರೆ ಬಿಜೆಪಿಯವರಿಗೆ ಭಯ; ಸಿದ್ದರಾಮಯ್ಯ

ರಾಜ್ಯ12:41 PM November 07, 2019

ಉಡುಪಿ (ನ.06): ಸಿದ್ದರಾಮಯ್ಯ ಅಂದರೆ ಬಿಜೆಪಿ ನಾಯಕರಿಗೆ ಭಯ. ಬಿಜೆಪಿಯನ್ನು ಉಪಚುನಾವಣೆಯಲ್ಲಿ ಎಲ್ಲಿ ಸೋಲಿಸುತ್ತೇನೆ ಎಂಬ ಆತಂಕ. ಇದೇ ಕಾರಣದಿಂದ ಪದೇ ಪದೇ ನನ್ನನ್ನು ಗುರಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV