ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಯವರು ಸರ್ಕಾರ ನಡೆಸಲು ಲಾಯಕ್ ಇಲ್ಲ, ನಾವು ವಿರೋಧಪಕ್ಷದಲ್ಲಿರಲು ಲಾಯಕ್ ಇಲ್ಲ; ಸಿಎಂ ಇಬ್ರಾಹಿಂ

ರಾಜ್ಯ20:26 PM March 14, 2020

ನರೇಂದ್ರ ಮೋದಿ ಎಲ್ಲರ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಬಿಜೆಪಿಯವರಿಗೆ ಸರ್ಕಾರ ನಡೆಸಲು ಬರಲ್ಲ, ಕಾಂಗ್ರೆಸ್‌ಗೆ ವಿರೋಧ ಪಕ್ಷ ಸ್ಥಾನದಲ್ಲಿರಲು ಬರಲ್ಲ. ನಾವು ವಿರೋಧಪಕ್ಷದಲ್ಲಿರಲು ಲಾಯಕ್ ಇಲ್ಲ, ಬಿಜೆಪಿಯವರು ಸರ್ಕಾರ ನಡೆಸಲು ಲಾಯಕ್ ಇಲ್ಲ ಎಂದು ಸಿ.ಎಂ. ಇಬ್ರಾಹಿಂಎ ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ನಗೆ ಚಟಾಕಿ ಹಾರಿಸಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading