News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಶಾಸಕನಾಗಿದ್ದಾಗ ಕೆಲಸ ಮಾಡಿದ್ದೆ, ಜನ ಈಗ ಗೆಲ್ಲಿಸ್ತಾರೆ ಎಂಬ ನಂಬಿಕೆಯಿದೆ; ಕುಂದಗೋಳ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್

ರಾಜ್ಯ10:09 AM IST May 19, 2019

ಮತದಾನ ಹಕ್ಕು ಚಲಾಯಿಸಿದ ಬಳಿಕ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಕುಂದಗೋಳದಲ್ಲಿ ಮಾತನಾಡಿದರು. ನಾನು ಶಾಸಕ ಆಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದೆ. ಈ ಕೆಲಸಗಳು ಮತ್ತೆ ನನ್ನ ಕೈ ಹಿಡಿಯುತ್ತವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದರು.

sangayya

ಇತ್ತೀಚಿನದು Live TV