ಹೋಮ್ » ವಿಡಿಯೋ » ರಾಜ್ಯ

ನಾಮಪತ್ರ ಸಲ್ಲಿಕೆ ಮುನ್ನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮೆರವಣಿಗೆ

ರಾಜ್ಯ14:46 PM March 26, 2019

ತುಮಕೂರು: ಇಂದು ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ನಾಮಪತ್ರ ಸಲ್ಲಿಕೆ.ಮಾಜಿ ಪ್ರಧಾನಿ ದೇವೇಗೌಡರ ಎದುರಾಳಿಯಾಗಿರುವ ಜಿ.ಎಸ್.ಬಸವರಾಜು.ಟೌನ್ ಹಾಲ್ ಸರ್ಕಲ್, ಎಮ್.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಲಿರುವ ಮೆರವಣಿಗೆ.ಮಧ್ಯಾಹ್ನ 12.30 ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿರೋ ಜಿ.ಎದ್ ಬಸವರಾಜು.ಜಿಲ್ಲೆಯ ನಾಲ್ಕೂಜನ ಬಿಜೆಪಿ ಶಾಸಕರು, ವಿ.ಸೋಮಣ್ಣ ಮೆರವಣಿಗೆಯಲ್ಲಿ ಭಾಗಿ.ಮೈತ್ರಿ ಅಭ್ಯರ್ಥಿ ಗಿಂತಲೂ ಹೆಚ್ಚಿನ ಶಕ್ತಿ ಪ್ರದರ್ಶನಕ್ಕೆ ಪ್ಲಾನ್.

Shyam.Bapat

ಇತ್ತೀಚಿನದು

Top Stories

//