ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​ ಮಗನ ಮದುವೆಗೆ ಸಿದ್ಧವಾಗಿದೆ ಅದ್ದೂರಿ ಅರಮನೆ

ರಾಜ್ಯ12:40 PM November 28, 2019

ವಿಜಯನಗರ (ನ.28): ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್ ಮಗನ ಮದುವೆ ತಯಾರಿ ನಡೀತಿದೆ. 8 ಎಕರೆಯಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಖರ್ಚು ಮಾಡಿ ವಿಜಯನಗರ ಸಾಮ್ರಾಜ್ಯವನ್ನೇ ನೆನಪಿಸುವಂತೆ ಮದುವೆ ಮಂಟಪ ರೆಡಿಮಾಡಿದ್ದಾರೆ. ಹೇಗಿದೆ ಆನಂದ್​ಸಿಂಗ್​ ಪುತ್ರನ ಮದುವೆ ಮಂಟಪ ಅನ್ನೋ ಬಗ್ಗೆ ನಮ್ಮ ಪ್ರತಿನಿಧಿ ಶರಣು ಹಂಪಿ ವಾಕ್​ಥ್ರೂ ಮಾಡಿದ್ದಾರೆ ನೋಡಿ..

webtech_news18

ಇತ್ತೀಚಿನದು

Top Stories

//