ಹೋಮ್ » ವಿಡಿಯೋ » ರಾಜ್ಯ

2019ರ ಚುನಾವಣೆ ಹಿನ್ನಲೆ: ಬಿಜೆಪಿ ಅಭ್ಯರ್ಥಿ ಎ.ಮಂಜು ವಿಶೇಷ ಪೂಜೆ

ರಾಜ್ಯ14:54 PM March 29, 2019

ಹಾಸನ: ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎ,ಮಂಜು ವಿಶೇಷ ಪೂಜೆ,ನೂತನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುತ್ತಿರೊ ಬಿಜೆಪಿ ಅಭ್ಯರ್ಥಿ,ಪತ್ನಿ ತಾರಾ ಜೊತೆಯಲ್ಲಿ ಪೂಜೆಯಲ್ಲಿ ಬಾಗಿಯಾಗಿರೊ ಎ,ಮಂಜು,ಹಾಸನ ಹೊರವಲಯದ ತೇಜೂರು ರಸ್ತೆಯಲ್ಲಿರೋ‌ ನೂತನ ಮನೆಯಲ್ಲಿ ಪೂಜೆ,ಗೆಲುವಿಗಾಗಿ‌ ಮೊರೆಯಿಟ್ಟು ದೇವರ ಜಪ ಮಾಡುತ್ತಿರೊ ಬಿಜೆಪಿ ನಾಯಕ.

Shyam.Bapat

ಇತ್ತೀಚಿನದು Live TV

Top Stories

//