ಹೋಮ್ » ವಿಡಿಯೋ » ರಾಜ್ಯ

ಚಾಮರಾಜನಗರದಲ್ಲಿ ಶಾಸಕರ ಮುಂದೆಯೇ ಕೈ-ಕಮಲ ಕಾರ್ಯಕರ್ತರ ಕಾದಾಟ

ರಾಜ್ಯ16:52 PM April 04, 2019

ರಾಜ್ಯದಲ್ಲಿ ಲೋಕ ಹೈವೋಲ್ಟೇಜ್ ಕದನ.ಚಾಮರಾಜನಗರದಲ್ಲಿ ಕೈ-ಕಮಲ.ಕಾರ್ಯಕರ್ತರ ಡಿಶುಂಡಿಶುಂ.ಶಾಸಕರ ಮುಂದೆಯೇ ಕಾರ್ಯಕರ್ತರ ಹೊಡೆದಾಟ. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸಿದ ಕಾರ್ಯಕರ್ತರು.ಕಾಂಗ್ರೆಸ್ ಶಾಸಕ ನರೇಂದ್ರ ಮುಂದೆಯೇ ಬಡಿದಾಟ.ಉರ್ತೂರು ಗ್ರಾಮದಲ್ಲಿ ಗೊಂದಲದ ವಾತಾವರಣ.

Shyam.Bapat

ಇತ್ತೀಚಿನದು

Top Stories

//