ಹೋಮ್ » ವಿಡಿಯೋ » ರಾಜ್ಯ

ಆಪರೇಷನ್ ಕಮಲ ವೇಳೆ ಬಿಜೆಪಿಯೂ ಫೋನ್ ಕದ್ದಾಲಿಕೆ ಮಾಡಿದೆ; ಮಾಜಿ ಸಚಿವ ಎಂಬಿ ಪಾಟೀಲ್

ರಾಜ್ಯ15:03 PM August 19, 2019

ಪೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವ ಅಗತ್ಯ ಇರಲಿಲ್ಲ. ರಾಜ್ಯ ಪೊಲೀಸ್ ಇಲಾಖೆಯಲ್ಲಿಯೇ ಅನೇಕರು ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಪ್ರೊ. ಎಂ. ಎಂ. ಕಲಬುರ್ಗಿ ಅವರ ಕೇಸ್ ನ್ನು ಸಿಬಿಐಗೆ 5 ವರ್ಷ ಭೇದಿಸಲು ಆಗಿರಲಿಲ್ಲ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//