ಹೋಮ್ » ವಿಡಿಯೋ » ರಾಜ್ಯ

ಮೋದಿಯವರ ಪ್ರಾಮಾಣಿಕ ಆಡಳಿತದಿಂದಾಗಿ ಕೇಂದ್ರದಲ್ಲಿ ಎರಡನೇ ಬಾರಿ ಬಿಜೆಪಿ ಆಡಳಿತ: ಬಿಎಸ್​ವೈ

ರಾಜ್ಯ20:26 PM June 23, 2019

ಕಾಂಗ್ರೆಸ್​ ಮೊದಲಿನಿಂದಲೂ ಬೇರೆ ಪಕ್ಷದವರನ್ನು ತುಳಿಯುತ್ತಲೇ ಬಂದಿದೆ. ಆಗ ನೆಹರೂರವರು ಶ್ಯಾಂಪ್ರಸಾದ ಮುಖರ್ಜಿಯವರಿಗೆ ದೇಶದಲ್ಲಿ ಮುಂಬರಲು ಹೊರಟಾಗೆಲ್ಲಾ ಶ್ಯಾಂಪ್ರಸಾದ ಮುಖರ್ಜಿಯವರಿಗೆ ಮೇಲೇಳಲು ಬಿಡುತ್ತಿರಲಿಲ್ಲ. ಆಗಿನಿಂದಾಗಲೇ ನೆಹರೂ ರಾಜಕಾರಣ ದೇಶದ ಜನರಮೇಲೆ ಪ್ರಭಾವ ಬೀರಿತ್ತು.

Shyam.Bapat

ಇತ್ತೀಚಿನದು

Top Stories

//