ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪ ಹೇಳಿದಂತೆ ಅಪ್ಪ-ಮಕ್ಕಳು, ಡಿಕೆಶಿಯವರನ್ನು ಮುಂಬೈ ಬೀದಿಯಲ್ಲಿ ನಿಲ್ಲಿಸಿದರು; ಎ ಮಂಜು

ರಾಜ್ಯ13:40 PM July 15, 2019

ಹಾಸನ (ಜು.15): ಅಪ್ಪ-ಮಕ್ಕಳನ್ನು ನಂಬಬೇಡಿ ಬೀದಿಗೆ ಬರ್ತಿರಾ ಎಂದು ಸದನದಲ್ಲಿ ಅಂದು ಯಡಿಯೂರಪ್ಪ ಹೇಳಿದ ಮಾತುಗಳು ನಿಜವಾಗಿದೆ. ಅವರ ಮಾತಿನಂತೆ ಜೆಡಿಎಸ್​ ನಂಬಿದ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ತಮ್ಮ ಶಾಸಕರಿಗಾಗಿ ಮುಂಬೈ ಬೀದಿಗಳಲ್ಲಿ ನಿಲ್ಲುವಂತಹ ವಾತಾವರಣ ಸೃಷ್ಟಿಯಾಯಿತು ಎಂದು ಬಿಜೆಪಿ ನಾಯಕ ಎ ಮಂಜು ವ್ಯಂಗ್ಯವಾಡಿದ್ದಾರೆ.

sangayya

ಇತ್ತೀಚಿನದು

Top Stories

//