ಹೋಮ್ » ವಿಡಿಯೋ » ರಾಜ್ಯ

ಪ್ರವಾಹಕ್ಕೆ ಗದಗದಲ್ಲಿ ಮತ್ತೊಂದು ಬಲಿ; ಮಲಪ್ರಭಾ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ

ರಾಜ್ಯ13:25 PM August 09, 2019

ಬೈಕ್ ದೂಡಿಕೊ‌ಂಡು ರಸ್ತೆ ದಾಟುವ ವೇಳೆ ಕೊಚ್ಚಿಹೋದ ವ್ಯಕ್ತಿ ನವಿಲು ತೀರ್ಥ ಡ್ಯಾಂ ನಿಂದ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಿರುವ ಹಿನ್ನಲೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಈ ಬಗ್ಗೆ ನಮ್ಮ ಗದಗ ಪ್ರತಿನಿಧಿ ಸಂತೋಷ ಕೊಣ್ಣೂರ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

sangayya

ಇತ್ತೀಚಿನದು Live TV

Top Stories