ಹೋಮ್ » ವಿಡಿಯೋ » ರಾಜ್ಯ

ಯುವ ದಸರಾ ವೇದಿಕೆಯಲ್ಲೇ ನಿವೇದಿತಾ-ಚಂದನ್ ಶೆಟ್ಟಿ ನಿಶ್ಚಿತಾರ್ಥ; ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆ

ರಾಜ್ಯ11:42 AM October 05, 2019

ಮೈಸೂರು(ಅ. 05): ಬಿಗ್ ಬಾಸ್ ಸೀಸನ್ ಫೈವ್​ನಲ್ಲಿ ರೋಮ್ಯಾಂಟಿಕ್ ಜೋಡಿಯಾಗಿ ಹೆಸರು ಮಾಡಿದ್ದ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಯುವ ದಸರಾ ವೇದಿಕೆಯಲ್ಲೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆ ಸೀಸನ್​ನ ವಿನ್ನರ್ ಚಂದನ್ ಶೆಟ್ಟಿ ಅವರು ಕಾರ್ಯಕ್ರಮದ ವೇದಿಕೆಯಲ್ಲೇ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿದ್ದಾರೆ. ನಿನ್ನೆ ರಾತ್ರಿ ಇವರಿಬ್ಬರದ್ದು ಪ್ರೊಪೋಸ್​ಗಷ್ಟೇ ಸೀಮಿತವಾಗದೇ ಎಂಗೇಜ್ಮೆಂಟ್ ಕೂಡ ಆಗಿದೆ. ರಾತ್ರಿ 11ಗಂಟೆಗೆ ಮುಗಿಯಬೇಕಿದ್ದ ಯುವ ದಸರಾ ಕಾರ್ಯಕ್ರಮವು ಇವರಿಬ್ಬರ ನಿಶ್ಚಿತಾರ್ಥದಿಂದಾಗಿ ಒಂದು ಗಂಟೆ ತಡವಾಗಿ ಮುಕ್ತಾಯಗೊಂಡಿದೆ.

Shyam.Bapat

ಇತ್ತೀಚಿನದು

Top Stories

//