ಹೋಮ್ » ವಿಡಿಯೋ » ರಾಜ್ಯ

ಅಂಬರೀಶ್ ಹಾಗೂ ಡಾ.ರಾಜ್ ಸಮಾಧಿಗೆ ಭೇಟಿ ನೀಡಿದ ಬಿಗ್ ಬಾಸ್ ಬೆಸ್ಟ್ ಫ್ರೆಂಡ್ಸ್

ರಾಜ್ಯ15:38 PM January 30, 2019

ಬಿಗ್ ಬಾಸ್ ಬೆಸ್ಟ್ ಫ್ರೆಂಡ್ಸ್ ಶಶಿ , ಧನರಾಜ್ , ಕವಿತಾ ಇಂದು ಅಂಬರೀಶ್ ಹಾಗು ಡಾ.ರಾಜ್ ಸಮಾಧಿಗೆ ಭೇಟಿ.ಅಂಬಿ ಹಾಗು ಡಾ.ರಾಜ್ ಗೆ ಪೂಜೆ ಸಲ್ಲಿಸಿದ ಬಿಗ್ ಬಾಸ್ ಸದಸ್ಯರು.ಡಾ.ರಾಜ್ ಸಮಾಧಿ ದೇವಾಲು ಇದ್ದ ಹಾಗೇ. ಇಲ್ಲಿ ಧ್ಯಾನ ಮಾಡಿದ್ರೆ ಮನಸ್ಸಿಗೆ ಒಂದು ಪಾಸಿಟಿವ್ ಎನರ್ಜಿ ಬರುತ್ತೆ.ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ರಿಂದ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯೋದಕ್ಕೆ ಆಗ್ಲಿಲ್ಲ.ಸೋ ಹೀಗಾಗಿ ಮೂವರು ನಮಿಸಲು ಬಂದ್ವಿ ಎಂದ ಧನರಾಜ್, ಶಶಿ, ಕವಿತ

Shyam.Bapat

ಇತ್ತೀಚಿನದು Live TV

Top Stories

//