ಹೋಮ್ » ವಿಡಿಯೋ » ರಾಜ್ಯ

ಬಿಗ್​ಬಾಸ್​ ಮನೆಯಿಂದ ಹೊರಬಂದ ಮರುದಿನವೇ ಅಂಧ ಕಲಾವಿದರ ಜತೆ ಬೀದಿಬದಿ ಹಾಡು ಹೇಳಿದ ನವೀನ್​ ಸಜ್ಜು!

ರಾಜ್ಯ21:45 PM January 29, 2019

ನಾಗರಭಾವಿ ವೃತ್ತದಲ್ಲಿ ಅಂಧರು ಧನಸಹಾಯಕ್ಕಾಗಿ ಬೀದಿಬದಿಯಲ್ಲಿ ಕೆಲ ಸಂಗೀತ ಪರಿಕರಗಳನ್ನು ಇಟ್ಟುಕೊಂಡು ಹಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ನವೀನ್​, ಅವರನ್ನು ನೋಡಿ ಅವರ ಬಳಿ ತೆರಳಿದ್ದಾರೆ. ನಂತರ ತನ್ನ ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಒಂದು ಹಾಡು ಹೇಳುವಂತೆ ಅವರು ಕೋರಿಕೊಂಡಾಗ ನವೀನ್​ ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ, ಎದೆಯೊಳಗಿನ ತಮ ತಮಟೆ ಹಾಗೂ ಮಲಗೆ ಮಲಗೆ ಗುಬ್ಬಿಮರಿ ಹಾಡನ್ನು ಹಾಡಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//