ಬಾಗಲಕೋಟೆಯಲ್ಲಿ ಐಟಿ ದಾಳಿ: ಕಾಂಗ್ರೆಸ್ಸಿಗರಿಗೆ ಬಿಗ್ ಶಾಕ್

  • 11:23 AM April 21, 2019
  • state
Share This :

ಬಾಗಲಕೋಟೆಯಲ್ಲಿ ಐಟಿ ದಾಳಿ: ಕಾಂಗ್ರೆಸ್ಸಿಗರಿಗೆ ಬಿಗ್ ಶಾಕ್

ಬಾಗಲಕೋಟೆ: ಕೈ ಮುಖಂಡರ ಆಪ್ತರ ಮೇಲೆ ಐಟಿ ದಾಳಿ ಪ್ರಕರಣ. ಸಚಿವ ಶಿವಾನಂದ ಪಾಟೀಲ ಆಪ್ತನ ಮನೆಯಲ್ಲಿ 1ಕೋಟಿ ವಶಕ್ಕೆ!?ಆರೀಫ್ ಕಾರ್ಲೇಕರ್ ಮನೆಯಲ್ಲಿ ೬ಗಂಟೆಗೂ ಹೆಚ್ಚು ಗಂಟೆ ತೀವ್ರ ಶೋಧ ನಡೆಸಿದ್ದ ಅಧಿಕಾರಿಗಳು.ನೋಟ್ ಎಣಿಕೆ ಯಂತ್ರ ಮೂಲಕ ಹಣ ಎಣಿಕೆ.ಬಳಿಕ ಟ್ರಂಕ್ ನಲ್ಲಿಟ್ಟುಕೊಂಡು ಸಚಿವರ ಆಪ್ತನ ಮನೆಯಿಂದ ನಿರ್ಗಮಿಸಿದ್ದ ಅಧಿಕಾರಿಗಳು.ಬಾಗಲಕೋಟೆ ನಗರದ ವಿವೇಕಾನಂದ ನಗರ

ಮತ್ತಷ್ಟು ಓದು