ಹೋಮ್ » ವಿಡಿಯೋ » ರಾಜ್ಯ

ಗೋಕಾಕ್​ನಲ್ಲಿ ಬೃಹತ್ ಬಂಡೆಗಲ್ಲು ಕುಸಿತ: ನ್ಯೂಸ್​18ಕನ್ನಡ ಗ್ರೌಂಡ್​ ರಿಪೋರ್ಟ್​

ರಾಜ್ಯ18:22 PM October 22, 2019

ಗೋಕಾಕ್​ನಲ್ಲಿ ಬೃಹತ್ ಬಂಡೆಗಲ್ಲು ಕುಸಿದ ಪ್ರಕರಣ.ಬೃಹತ್ ಬಂಡೆಗಲ್ಲಿಗೆ ಸಣ್ಣದೊಂದು ಕಲ್ಲು ಡಿಕೆ ಹಿನ್ನಲೆ ಕೆಳಕ್ಕೆ ಜಾರಿದ ಬೃಹತ್ ಬಂಡೆಗಲ್ಲು.ಭಾರಿ ಮಳೆಗೆ 110ಟನ್ ತೂಕದ 15 ಅಡಿಯಷ್ಟು ಅಗಲವಿರುವ ಬಂಡೆಗಲ್ಲು ಕೆಳಗೆ ಜಾರಿ.ಅದರ ಮುಂದೆ ಇದ್ದ 211 ಟನ್ 25ಅಡಿಯಷ್ಟು ಅಗಲವುರುವ ಬಂಡೆಗಲ್ಲಿಗೆ ಡಿಕ್ಕಿ.ಮಣ್ಣು ಕುಸಿತದಿಂದ ಕೆಳಗೆ ಜಾರುತ್ತಿವೆ ಎರಡು ಬೃಹತ್ ಬಂಡೆಗಲ್ಲು.ಬಂಡೆಗಲ್ಲುಗಳಿದ್ದ ಸ್ಥಳದಿಂದ ಆರರಿಂದ ಎಂಟು ಅಡಿಯಷ್ಟು ಕೆಳಗೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading