ಹೋಮ್ » ವಿಡಿಯೋ » ರಾಜ್ಯ

ಯಾಕೆ ಚಾಕು ಹಿಡಿದು ಬಂದನೋ ಗೊತ್ತಿಲ್ಲ: ಆರೋಪಿ ಶಿವು ಬಗ್ಗೆ ಭೈರತಿ ಸುರೇಶ್ ಹೇಳಿದ್ದು

ರಾಜ್ಯ18:24 PM October 18, 2019

ಬೆಂಗಳೂರು: ಶಿವು ನನಗೆ ಬಹಳ ದಿನದಿಂದ ಪರಿಚಯ ಇರುವ ಹುಡುಗ. ಅವರ ತಂದೆ ಕಾಲದಿಂದಲೂ ನನಗೆ ಆತ ಗೊತ್ತು. ಅವರ ತಂದೆ ನಾಟಕದ ಮೇಷ್ಟ್ರಾಗಿದ್ದರು. ಮನೆ ಕಟ್ಟಿಕೊಡಲು ಅವರ ತಾಯಿಗೆ 2 ಲಕ್ಷ ಹಣ ನೀಡಿದ್ದೆ. ಆದರೆ, ಯಾವ ಕಾರಣಕ್ಕೆ ಶಿವು ಈ ರೀತಿ ಮಾಡಿ ಎಂದು ಗೊತ್ತಿಲ್ಲ. ಕಾರು ಡಿಕ್ಕಿ ಹೊಡೆದು ಏಕಾಏಕಿ ಚಾಕು ಹಿಡಿದು ಬಂದ. ನಮ್ಮ ಗನ್ ಮ್ಯಾನ್ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಆತ ಯಾರಾದರೂ ಹೇಳಿಕೊಟ್ಟು ಈ ಕೆಲಸ ಮಾಡಿದನಾ ಎಂದು ಗೊತ್ತಿಲ್ಲ. ಖುದ್ದು ಗೃಹ ಸಚಿವರು ಕರೆ ಮಾಡಿ ವಿಚಾರಿಸಿದರು ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//