ಹೋಮ್ » ವಿಡಿಯೋ » ರಾಜ್ಯ

ವಚನಾನಂದ ಶ್ರೀಗಳು ಯಡಿಯೂರಪ್ಪ ಬಳಿ ಕ್ಷಮೆ ಕೇಳಬೇಕು: ಭೀಮಾಶಂಕರ್ ಆಗ್ರಹ

ರಾಜ್ಯ13:13 PM January 16, 2020

ಯಡಿಯೂರಪ್ಪ ವಿಚಾರದಲ್ಲಿ ವಚನಾನಂದ ಸ್ವಾಮಿಗಳು ನಡೆದುಕೊಂಡಿರುವ ರೀತಿ ನಿಜಕ್ಕೂ ಸಮಾಜ ತಲೆ ತಗ್ಗಿಸುವಂಥದ್ದು. ಅವರಿಗೆ ಆತ್ಮಪ್ರಜ್ಞೆ ಇದ್ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕ್ಷಮೆ ಕೇಳಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್ ಆಗ್ರಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಮಠಾಧೀಶರು ಮದವೇರಿದ ಆನೆಯ ರೀತಿ ವರ್ತಿಸುತ್ತಿದ್ದಾರೆ. ಸಮಾಜ ಕಟ್ಟುವ ಕಾರ್ಯ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದವರು ಟೀಕಿಸಿದ್ಧಾರೆ.

webtech_news18

ಇತ್ತೀಚಿನದು Live TV
corona virus btn
corona virus btn
Loading