ಹೋಮ್ » ವಿಡಿಯೋ » ರಾಜ್ಯ

ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಹಾಸನವನ್ನು ನಂ.1 ಮಾಡಲಿ; ಮಾಧುಸ್ವಾಮಿಗೆ ಭವಾನಿ ರೇವಣ್ಣ ಸವಾಲು

ರಾಜ್ಯ18:31 PM October 18, 2019

ಹಾಸನ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ನಾನೊಬ್ಬಳೇ ಕಾರಣ ಎಂದು ಹೇಳಿಲ್ಲ. ನನ್ನಿಂದ, ರೇವಣ್ಣರಿಂದ ಆಗಿದೆ ಎಂದು ಸಹ ಎಲ್ಲೂ ಹೇಳಿಲ್ಲ. ಅಧಿಕಾರಿಗಳು, ಪೋಷಕರೆಲ್ಲರ ಸಹಕಾರದಿಂದ ಈ ಸಾಧನೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಗೆ ರೇವಣ್ಣ ಪತ್ನಿ ಭವಾನಿ ರೇವಣ್ಣ ತಿರುಗೇಟು ನೀಡಿದ್ದಾರೆ. ಅವರು ಉಸ್ತುವಾರಿ ಸಚಿವರಾಗಿ ತಿಳಿದು ಮಾತನಾಡಲಿ. ಈಗ ಅವರೇ ಉಸ್ತುವಾರಿ ಇದ್ದಾರೆ, ಅವರೇ ಮೊದಲ ಸ್ಥಾನಕ್ಕೆ ಬರುವಂತೆ ಮಾಡಲಿ ಎಂದು ಸವಾಲು ಹಾಕಿದರು.

sangayya

ಇತ್ತೀಚಿನದು

Top Stories

//