ಹೋಮ್ » ವಿಡಿಯೋ » ರಾಜ್ಯ

ದೇಶ ರಕ್ಷಣೆಗೆ ಭಾರತ್ ಬಚಾವ್ ಕಾರ್ಯಕ್ರಮ: ಡಿಕೆಶಿ

ರಾಜ್ಯ13:08 PM December 13, 2019

ನವದೆಹಲಿ: ಅಂಬೇಡ್ಕರ್ ಕಟ್ಟಿದ ದೇಶ ಈಗ ಸಂಕಷ್ಟದಲ್ಲಿದೆ. ಈ ದೇಶದ ರಕ್ಷಣೆಗೆ ಭಾರತ್ ಬಚಾವ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ನಾಳೆ (ಡಿ. 14) ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

webtech_news18

ಇತ್ತೀಚಿನದು

Top Stories

//