ಹೋಮ್ » ವಿಡಿಯೋ » ರಾಜ್ಯ

Bengaluru Rain: ಮಳೆಯ ಆರ್ಭಟಕ್ಕೆ ಬೆಂಗಳೂರಿನಲ್ಲಿ ಮನೆಗಳು ಜಲಾವೃತ

ರಾಜ್ಯ08:23 AM October 10, 2019

ಬೆಂಗಳೂರು (ಅ.10): ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಇಷ್ಟು ದಿನ ಮಳೆ ಬಂದಾಗ ಚರಂಡಿ ಹಾಗೂ ರಸ್ತೆಗಳ ಮೇಲೆ ನದಿಯಂತೆ ಹರಿಯುತ್ತಿದ್ದ ನೀರು ಈಗ ಮನೆಗಳಿಗೆ ನುಗ್ಗಿದೆ. ಪರಿಣಾಮ ಚೆನ್ನನಾಯಕನಹಳ್ಳಿ ಸಮೀಪದ ಭವಾನಿನಗರದಲ್ಲಿ 150ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

sangayya

ಇತ್ತೀಚಿನದು Live TV