ಹೋಮ್ » ವಿಡಿಯೋ » ರಾಜ್ಯ

ನೀನು ಸಿಎಂ ಆಗಿದ್ದರೆ ನಮ್ಮಿಂದ ಯಾವ ತೊಂದರೆನೂ ಇಲ್ಲ: ಬೊಮ್ಮಾಯಿಗೆ ದೇವೇಗೌಡರ ಅಭಯ!

ಬೆಂಗಳೂರು ನಗರ16:21 PM August 01, 2021

CM Basavaraj Bommai meets HD Devegowda: ರಾಜಕಾರಣದಲ್ಲಿ ವಯಸ್ಸು ಮುಖ್ಯವಲ್ಲ ಎಂದು ದೇವೇಗೌಡರು ಪ್ರತಿಪಾದಿಸಿದರು. ನಾವು ಮಹಾಭಾರತದ ಘಟನೆ ನೆನಪಿಸಿಕೊಳ್ಳಬೇಕು. ಭೀಷ್ಮನಿಗೆ ವಯಸ್ಸಾಗಿದ್ದರೂ 10 ದಿನ ಯುದ್ಧ ಮಾಡಿದ. ಅದೇ ಕರ್ಣ ಒಂದೂವರೆ ದಿನ ಅಷ್ಟೇ ಯುದ್ಧ ಮಾಡಿದ.

Kavya V

ಇತ್ತೀಚಿನದು Live TV

Top Stories