ಬೆಂಗಳೂರು(ಡಿ. 31): ಹೊಸ ವರ್ಷಾಚರಣೆಗೆ ಕ್ಷಣಗಣನೆ ನಡೆದಿದೆ. ಕಾಸ್ಮೊಪೊಲಿಟನ್ ಸಿಟಿ ಎನಿಸಿರುವ ಬೆಂಗಳೂರಿನ ನಿವಾಸಿಗಳಿಗೆ ಹೊಸ ವರ್ಷದ ಸಂಭ್ರಮಾಚರಣೆಯೇ ಒಂದು ವಿಶೇಷ. ಕುಣಿದು ಕುಪ್ಪಳಿಸುವವರು, ಕುಡಿದು ತೂರಾಡುವವರು ಇವತ್ತು ಮಧ್ಯರಾತ್ರಿ ಎಲ್ಲೆಡೆ ಕಾಣಸಿಗುತ್ತಾರೆ. ಅದರಲ್ಲೂ ಎಂಜಿ ರಸ್ತೆ, ಕೋರಮಂಗಲ, ಯಲಹಂಕದಂತಹ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯ ತೀರಾ ಸಾಮಾನ್ಯ. ಹಿಂದಿನ ಕೆಲ ವರ್ಷಗಳಲ್ಲಿ ಸಂಭ್ರಮಾಚಾರಣೆಯ ನೆಪದಲ್ಲಿ ಕೆಲ ಕಿಡಿಗೇಡಿಗಳು ಅಸಭ್ಯ ವರ್ತನೆ ತೋರಿದ್ದಿದೆ. ಇದು ರಾಷ್ಟ್ರಾದ್ಯಂತ ಸುದ್ದಿಯಾಗಿ ಬೆಂಗಳೂರಿನ ಬಗ್ಗೆ ಕೆಟ್ಟ ಹೆಸರು ತಂದುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅದರಲ್ಲೂ ಮಹಿಳೆಯರ ಭದ್ರತೆಗೆ ಸಾಕಷ್ಟು ನಿಗಾ ವಹಿಸಲಾಗಿದೆ.
webtech_news18
Share Video

Featured videos
up next
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ
Congress Candidate List: ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ ಅಭ್ಯರ್ಥಿಗಳು; ಹೀಗಿದೆ ಜಾತಿ ಲೆಕ್ಕಾಚಾರ
11 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು!
ಬಾದಾಮಿಯ ರೋಡ್ ಶೋನಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ಸಿದ್ದರಾಮಯ್ಯ!
ಸಿದ್ದರಾಮಯ್ಯ ಆಗಮನ ಹಿನ್ನಲೆ 40 ಸಾವಿರ ಜನರಿಗಾಗಿ ಊಟದ ಸಿದ್ದತೆ!