ಬೆಂಗಳೂರು (ಅ. 19): ಕಾಲೇಜಿನ ಫ್ರೆಷರ್ಸ್ ಡೇಗಾಗಿ ರ‍್ಯಾಂಪ್ ವಾಕ್ ತಾಲೀಮು ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರಾಕ್ಟೀಸ್ ಮಾಡುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಪೀಣ್ಯದ ಏಮ್ಸ್ ಇನ್ಸ್ಟಿಟ್ಯೂಟ್ನಲ್ಲಿ ನಿನ್ನೆ ಸಂಜೆ ನಡೆದಿದೆ.