ಹೋಮ್ » ವಿಡಿಯೋ » ರಾಜ್ಯ

ಕಲಿಯುಗದಲ್ಲೂ ಹಾಲು ಕುಡಿದ ಕಲ್ಲಿನ ದೇವಿ; ಅಚ್ಚರಿಯ ಘಟನೆಯನ್ನು ಚಿತ್ರೀಕರಿಸಿದ ಭಕ್ತರು

ರಾಜ್ಯ11:34 AM September 28, 2019

ಬೆಂಗಳೂರು (ಸೆ.28): ನಗರದ ಎಚ್​ಎಎಲ್ ರಸ್ತೆಯ ಸುಧಾಮನಗರದಲ್ಲಿರುವ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಭಕ್ತ ಸಾಗರವೇ ನೆರೆದಿತ್ತು. ಎಲ್ಲರೂ ದೇವಿಗೆ ಹಾಲು ಕುಡಿಸಲು ನಾಮುಂದು ತಾಮುಂದು ಎಂದು ಮುನ್ನುಗ್ಗುತ್ತಿದ್ದರು. ಹೀಗಾಗಿ ಪ್ರತಿಯೊಬ್ಬರ ಕೈಯಲ್ಲೂ ಹಾಲಿನ ಪಾತ್ರೆ ಇತ್ತು. ಕೆಲವರು ದೇವರು ಹಾಲು ಕುಡಿಯುವುದನ್ನು ಅಚ್ಚರಿಯಿಂದ ನೋಡುತ್ತಿದ್ದರೆ, ಇನ್ನೂ ಕೆಲವರು ಇದು ಭಕ್ತರನ್ನು ಮೋಸ ಮಾಡುತ್ತಿದ್ದಾರೆ ಎಂದಿದ್ದಾರೆ.

Shyam.Bapat

ಇತ್ತೀಚಿನದು

Top Stories

//