ಹೋಮ್ » ವಿಡಿಯೋ » ರಾಜ್ಯ

ಬಳ್ಳಾರಿಯಲ್ಲಿ ರೆಡ್ಡಿ ವಿರುದ್ಧ ಪ್ರತಿಭಟನೆ; ಬೆಳಗ್ಗೆಅರೆಸ್ಟ್​ ಆಗಿದ್ದ ಜಮೀರ್ ಅಹಮದ್​ಗೆ ಜಾಮೀನು

ರಾಜ್ಯ16:11 PM January 13, 2020

ಅಲ್ಪ ಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಪ್ರತಿಭಟಿಸಲು ಜಮೀರ್ ಅಹಮದ್ ಬಳ್ಳಾರಿಗೆ ಆಗಮಿಸಿದ್ದರು. ಈ ವೇಳೆ ತೋರಣಗಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಸ್ಪೆಷಲ್ ಬೇಲ್ ಮೂಲಕ ಬಿಡುಗಡೆ ಮಾಡಿದ್ದಾರೆ

webtech_news18

ಇತ್ತೀಚಿನದು

Top Stories

//