ಚಿತ್ರದುರ್ಗ: ಹೊಸದುರ್ಗದ ಬುಕ್ಕಸಾಗರದ ದಳವಾಯಿ ಹಟ್ಟಿಯಲ್ಲಿ ಕರಡಿಯೊಂದು ನಾಲ್ವರ ಮೇಲೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಾಜಣ್ಣ ಎಂಬಾತರು ಸಾವನ್ನಪ್ಪಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕರಡಿ ಮೇಲೆ ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಕರಡಿ ಕೂಡ ಸಾವು ಬದುಕಿನ ಹೋರಾಟ ನಡೆಸಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದತ್ತ ಜನರು ಬೊಟ್ಟು ಮಾಡಿದ್ಧಾರೆ.
sangayya
Share Video