ರಸ್ತೆ ಬದಿ ಮೊಬೈಲ್ ತಗೆದು ರೀಲ್ಸ್ ಮಾಡುವ ಮುನ್ನ‌ ಎಚ್ಚರ‌!

  • 11:59 AM March 28, 2023
  • state
Share This :

ರಸ್ತೆ ಬದಿ ಮೊಬೈಲ್ ತಗೆದು ರೀಲ್ಸ್ ಮಾಡುವ ಮುನ್ನ‌ ಎಚ್ಚರ‌!

ರಸ್ತೆ ಬದಿ ಮೊಬೈಲ್ ತಗೆದು ವಿಡಿಯೋ ಮಾಡ್ತಿದ್ದ ವೇಳೆ ಮೊಬೈಲ್ ಕಳ್ಳತನಕ್ಕೆ‌ ಯತ್ನಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.