ಹೋಮ್ » ವಿಡಿಯೋ » ರಾಜ್ಯ

ನಾವು ಮಂತ್ರಿಯಾಗುತ್ತಿದ್ದೇವೆ, ವಿರೋಧಿಗಳು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಲಿ: ಬಿಸಿ ಪಾಟೀಲ್​​​

ರಾಜ್ಯ11:03 AM February 06, 2020

ಬೆಂಗಳೂರು (ಫೆ.5): ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಿಲ್ಲ. ಅವರು ಕೊಟ್ಟ ಮಾತಿನಂತೆ ಈಗ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ನೀನು ಮಂತ್ರಿಯಾಗುತ್ತಿದ್ದೀಯ ಎಂದು ಯಡಿಯೂರಪ್ಪ ಫೋನ್​ ಮಾಡಿದಾಗ ಹೃದಯ ತುಂಬಿ ಬಂತು. ನಾವು ಮಂತ್ರಿಯಾಗಲ ಎಂದವರು ಈಗ ಪಾಶ್ಚತಾಪ ಪಡಲಿ. ನನ್ನ ವಿರೋಧಿಗಳು ಹಾರ ತರೋದು ಬೇಡ, ಪ್ರಮಾಣ ವಸನ ಕಾರ್ಯಕ್ರಮಕ್ಕೆ ಬರಲಿ ಎಂದು ತನ್ನ ವಿರೋಧಿಗಳಿಗೆ ಶಾಸಕ ಬಿ.ಸಿ ಪಾಟೀಲ್ ಆಹ್ವಾನ ನೀಡಿದ್ಧಾರೆ.

webtech_news18

ಇತ್ತೀಚಿನದು Live TV