ಬಿಸಿ ಪಾಟೀಲ್​​ಗೆ ಜ್ಞಾನವಿಲ್ಲ, ಸೋಲಿನ ಹತಾಶೆಯಿಂದ ಏನೇನೋ ಮಾತನಾಡ್ತಾರೆ; ಸಿದ್ದರಾಮಯ್ಯ

  • 15:36 PM November 28, 2019
  • state
Share This :

ಬಿಸಿ ಪಾಟೀಲ್​​ಗೆ ಜ್ಞಾನವಿಲ್ಲ, ಸೋಲಿನ ಹತಾಶೆಯಿಂದ ಏನೇನೋ ಮಾತನಾಡ್ತಾರೆ; ಸಿದ್ದರಾಮಯ್ಯ

ಬಳ್ಳಾರಿ(ನ.28): ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​​ಗೆ ತಿರುಗೇಟು ನೀಡಿದ್ದಾರೆ. ಅವನಿಗೆ ಜ್ಞಾನವಿಲ್ಲ, ನಾನು ಪಕ್ಷಾಂತರ ಮಾಡಿಲ್ಲ. ಅವನಿಗೆ ಅದು ಅರ್ಥವಾಗುತ್ತಿಲ್ಲ. ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದರು.