ಹೋಮ್ » ವಿಡಿಯೋ » ರಾಜ್ಯ

ಬಿಬಿಎಂಪಿಯಿಂದ ಮಾರ್ಕೆಟ್​ನಲ್ಲಿ ಬೃಹತ್​ ತೆರವು ಕಾರ್ಯಾಚರಣೆ

ರಾಜ್ಯ13:28 PM March 29, 2019

ಬೆಂಗಳೂರಿನ ಕೆ.ಆರ್​. ಮಾರ್ಕೆಟ್​ನಲ್ಲಿ ಇಂದು ಬಿಬಿಎಂಪಿಯಿಂದ ಅತಿದೊಡ್ಡ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕೆ.ಆರ್​. ಮಾರ್ಕೆಟ್​ ​ಕೆಳ ಅಂತಸ್ತಿನಲ್ಲಿ 28 ಅನಧಿಕೃತ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನು ನೆಲಸಮ ಮಾಡುವ ನಿರ್ಧಾರದ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇವುಗಳನ್ನು ತೆರವು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ತೆರವು ಕಾರ್ಯಾಚರಣೆ ಆರಂಭಿಸಿದೆ.

sangayya

ಇತ್ತೀಚಿನದು Live TV

Top Stories