ಜಗದೀಶ್ ಶೆಟ್ಟರ್ ಪರ ಮೂರು ಸಾವಿರ ಮಠದ ಜಗದ್ಗುರುಗಳಿಂದ ಬ್ಯಾಟಿಂಗ್!

  • 19:08 PM April 12, 2023
  • state
Share This :

ಜಗದೀಶ್ ಶೆಟ್ಟರ್ ಪರ ಮೂರು ಸಾವಿರ ಮಠದ ಜಗದ್ಗುರುಗಳಿಂದ ಬ್ಯಾಟಿಂಗ್!

ಮಾಜಿ ಸಿಎಂ ಜಗದೀಶ ಶೆಟ್ಟರ್​ಗೆ ಟಿಕೆಟ್ ತಪ್ಪಿದ ವಿಚಾರ ಬಗ್ಗೆ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿಕೆ.