ಹೋಮ್ » ವಿಡಿಯೋ » ರಾಜ್ಯ

20 ಜನ ಶಾಸಕರು ರಾಜೀನಾಮೆ ಕೊಡುವುದಿಲ್ಲ: ಬಸವರಾಜ ಹೊರಟ್ಟಿ

ರಾಜ್ಯ17:44 PM December 30, 2018

20 ಜನ ಶಾಸಕರು ರಾಜೀನಾಮೆ ಕೊಡುವುದಿಲ್ಲ,ನನ್ನ ರಾಜಕೀಯ ಅನುಭವ ಆಧರಿಸಿ ಹೇಳುತ್ತಿದ್ದೇನೆ.ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿಕೆ ರಾಜಕೀಯ ನಿವೃತ್ತಿ ಆಗೋದಿದ್ರೆ ರಾಜೀನಾಮೆ ನೀಡಬೇಕು. ಸರ್ಕಾರ ಅಭದ್ರಗೊಳಿಸಲು ರಾಜಕೀಯ ಆಟ ಸರಿಯಲ್ಲ.ಚಿಕ್ಕೋಡಿಯಲ್ಲಿ ಎಂಎಲ್ಸಿ ಬಸವರಾಜ ಹೊರಟ್ಟಿ ಹೇಳಿಕೆ

Shyam.Bapat

ಇತ್ತೀಚಿನದು

Top Stories

//