News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಹೊರಟ್ಟಿ ಮಾತು ಸರ್ಕಾರ ಪತನದ ಮುನ್ಸೂಚನೆ: ಬಸವರಾಜ್​ ಬೊಮ್ಮಾಯಿ

ರಾಜ್ಯ03:45 PM IST May 18, 2019

ಹೊರಟ್ಟಿ ನೇರ ಮಾತಿನ ನಾಯಕ, ಸತ್ಯ ಹೇಳಿದ್ದಾರೆ. ಆಂತರಿಕ ಕಚ್ಚಾಟ ಇದೆ ಅಂತ ಒಪ್ಪಿಕೊಂಡಿದ್ದಾರೆ. ಹೊರಟ್ಟಿ ಮಾತು ಸರ್ಕಾರ ಪತನದ ಮುನ್ಸೂಚನೆ. ಮೇ 23ಕ್ಕೆ ಮೊದಲೇ ಸರ್ಕಾರ ಪತನವಾಗಲಿದೆ. ಯಾರು ಸರ್ಕಾರ ವಿಸರ್ಜಿಸಬೇಕು? ವಿಸರ್ಜನೆ ಮಾಡುವ ಅಧಿಕಾರ ಯಾರಿಗಿದೆ? ಇದು ಆಂತರಿಕವಾದ ಬೇಗುದಿ ತೋರಿಸುತ್ತೆ. ಇದು ಜೆಡಿಎಸ್- ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಳ್ಳುವುದರ ಮೊದಲ ಸೂಚನೆ. ನಾವು 23 ಕ್ಕೆ ಸರ್ಕಾರ ಪತನವಾಗಲಿದೆ ಎಂದಿದ್ದೆವು. 23ಕ್ಕೆ ಮೊದಲು ಪತನ ಆರಂಭವಾಗಿದೆ. ಸರ್ಕಾರಕ್ಕೆ‌ ಉಳಿಗಾಲವಿಲ್ಲ ಎಂಬುದು ಹೊರಟ್ಟಿಯವರ ಹೇಳಿಕೆಯಿಂದ ಗೊತ್ತಾಗುತ್ತಿದೆ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

sangayya

ಇತ್ತೀಚಿನದು Live TV