News18 India World Cup 2019
ಹೋಮ್ » ವಿಡಿಯೋ » ರಾಜ್ಯ

ವಿಧಾನಸಭೆ ವಿಸರ್ಜನೆ ಮಾಡೋದೇ ಸರಿ ಎಂದಿದ್ದ ಬಸವರಾಜ್ ಹೊರಟ್ಟಿ

ರಾಜ್ಯ07:57 PM IST May 18, 2019

ಬೆಂಗಳೂರು: ಮೈತ್ರಿ ಸರಕಾರದಲ್ಲಿ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುವ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋದೇ ಸರಿ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ನೀಡಿದ ಹೇಳಿಕೆ ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ತಾನು ಹಾಗೆ ಹೇಳಿದ್ದು ನಿಜ ಎಂದು ಹೊರಟ್ಟಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನಡುವಿನ ಮಾತಿನ ಸಮರದಿಂದ ತಪ್ಪು ಕಲ್ಪನೆ ಉಂಟಾಗಿ ಸರಕಾರದ ಬಗ್ಗೆ ಕೆಟ್ಟ ಹೆಸರು ಬರಬಾರದೆಂದು ತಾನು ಆಫ್ ದ ರೆಕಾರ್ಡ್ ನೀಡಿದ ಹೇಳಿಕೆಯು ಬಹಿರಂಗಗೊಂಡಿದೆ. ಆದರೆ, ತಾನು ಹೇಳಿದ್ದರಲ್ಲಿ ಯಾವುದೇ ತಪ್ಪು ಇಲ್ಲ. ಮೈತ್ರಿ ಸರಕಾರ ಎಚ್ಚರದಿಂದರಲು ಅನುಕೂಲವಾಗಿದೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

sangayya

ಇತ್ತೀಚಿನದು Live TV