ಹೋಮ್ » ವಿಡಿಯೋ » ರಾಜ್ಯ

ದೇಶದಲ್ಲಿ ಅಭದ್ರತೆ ಇದೆ ಎಂದು ತೋರಿಸಲು ದಿಲ್ಲಿಯಲ್ಲಿ ಗಲಭೆ ಸೃಷ್ಟಿ: ಯತ್ನಾಳ ಆರೋಪ

ರಾಜ್ಯ19:45 PM February 27, 2020

ಶಿವಮೊಗ್ಗ: ಹಿರಿಯ ಸ್ವಾತಂತ್ರ್ಯ ಹೋರಾಟ ಹೆಚ್.ಎಸ್. ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎಂದು ಕರೆದ ತನ್ನ ಹೇಳಿಕೆಯನ್ನು ಬಸನಗೌಡ ಯತ್ನಾಳ್ ಸಮರ್ಥಿಸಿಕೊಂಡಿದ್ದಾರೆ. ತಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ಅತೀ ಕೀಳಾಗಿ ಮಾತನಾಡಿದ ಕಾಂಗ್ರೆಸ್ಸಿಗರು ಮೊದಲು ಕ್ಷಮೆ ಕೇಳಲಿ.

webtech_news18

ಇತ್ತೀಚಿನದು Live TV