ಹೋಮ್ » ವಿಡಿಯೋ » ರಾಜ್ಯ

ನನಗೆ ಮಂತ್ರಿಗಿರಿಯ ಆಫರ್ ಕೊಟ್ಟಿದ್ದ ಯತ್ನಾಳ್​ಗೇ ಈಗ ಸಚಿವ ಸ್ಥಾನವಿಲ್ಲ; ಮಾಜಿ ಸಚಿವ ಎಂಬಿ ಪಾಟೀಲ್

ರಾಜ್ಯ13:51 PM September 16, 2019

ಬಿಜೆಪಿಗೆ ಬಂದರೆ ನನ್ನ ಮಂತ್ರಿ ಮಾಡ್ತೀವಿ ಅಂತ ಬಸನಗೌಡ ಯತ್ನಾಳ್​ ಹೇಳಿದ್ದರು. ಈಗ ಅವರಿಗೇ ಮಂತ್ರಿಗಿರಿ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//