ಹೋಮ್ » ವಿಡಿಯೋ » ರಾಜ್ಯ

ರಾಹುಲ್​ ಗಾಂಧಿ ಪುಟಗೋಸಿ, ದೇವೇಗೌಡ ಭಸ್ಮಾಸುರ ಎಂದ ಯತ್ನಾಳ್​

ರಾಜ್ಯ02:47 PM IST Jan 09, 2019

ಮಾಜಿ ಪ್ರಧಾನಿ ದೇವೇಗೌಡರು ಭಸ್ಮಾಸುರ ಇದ್ದಂತೆ. ಅವರು ಈಗಾಗಲೇ ಕಾಂಗ್ರೆಸ್ ತಲೆಯ ಮೇಲೆ ಕೈ ಇಟ್ಟಿದ್ದಾರೆ. ಅವರು ಕೈ ಇಟ್ಟರೆ ಕತೆ ಮುಗಿಯಿತು ಎಂದೇ ಅರ್ಥ' ಎಂದು ಬಿಜೆಪಿ ಮಾಜಿ ಸಚಿವ ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ

sangayya

ಇತ್ತೀಚಿನದು Live TV