ಹೋಮ್ » ವಿಡಿಯೋ » ರಾಜ್ಯ

ಯತ್ನಾಳ್​ರಂತಹ ಸಮರ್ಥ ವ್ಯಕ್ತಿ ತಪ್ಪಾದ ಪಕ್ಷ ಸೇರಿಕೊಂಡಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ15:32 PM October 12, 2019

ಯತ್ನಾಳ್​ ಈ ಸದನದ ಹಿರಿಯ ಸದಸ್ಯರು. ಅವರಿಗೆ ನಾನು ಬಹಳ ಗೌರವ ಕೊಡುತ್ತೇನೆ. ಅವರು ಮಾತು ಮುಂದುವರೆಸು ಎಂದರೆ ನಾನು ಮುಂದುವರೆಯುತ್ತೇನೆ ಎಂದು ತಮಾಷೆ ಮಾಡಿದ ಸಿದ್ದರಾಮಯ್ಯನವರಿಗೆ ಯತ್ನಾಳ್​ ಮಾತು ಮುಂದುವರೆಸುವಂತೆ ಕೋರಿದರು. ನಿಮ್ಮ ಆಲೋಚನೆಗಳೆಲ್ಲ ಎಡಪಂಥಿಯಾದುದು, ಆದರೆ, ನೀವು ಬಲಪಂಥೀಯ ಪಕ್ಷದಲ್ಲಿದ್ದೀರಿ. ರೈಟ್ ಮ್ಯಾನ್​ ಇನ್​ ರಾಂಗ್ ಪಾರ್ಟಿ. ನಿಮ್ಮ ನಿಲುವುಗಳಿಗೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಿದ್ದರಾಮಯ್ಯ ಗೇಲಿ ಮಾಡಿದರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading