ಹೋಮ್ » ವಿಡಿಯೋ » ರಾಜ್ಯ

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ರಾ ಕಾಂಗ್ರೆಸ್ ಮುಖಂಡರು?

ರಾಜ್ಯ15:55 PM March 18, 2019

ಕೊಪ್ಪಳ: ಕೋಟೆ ಪ್ರದೇಶದಲ್ಲಿನ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಘಟನೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ ಫೋಟೊ ಸಹಿತ ಬ್ಯಾನರ್.ನಮ್ಮ ರಾಜಣ್ಣಗೆ ಎಂಪಿ ಟಿಕೇಟ್ ಕೊಡಿ ಅಂತಾ ದೇವಸ್ಥಾನದಲ್ಲಿ‌ ಬ್ಯಾನರ್ ಅಳವಡಿಕೆ.ಬ್ಯಾನರ್‌ನಲ್ಲಿ ಪೇಜಾವರ ಶ್ರೀಗಳ ಫೋಟೊ ಬಳಕೆ.ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಮಂಜುನಾಥ ಗೊಂಡಬಾಳರಿಂದ ಬ್ಯಾನರ್ ಅಳವಡಿಕೆ.

Shyam.Bapat

ಇತ್ತೀಚಿನದು Live TV

Top Stories

//