ಹೋಮ್ » ವಿಡಿಯೋ » ರಾಜ್ಯ

ಸಾಲ ನೀಡದ ಹಿನ್ನಲೆ: ಬ್ಯಾಂಕ್ ಮ್ಯಾನೇಜರ್​ಗೆ ಗ್ರಾಹಕನಿಂದಲೇ ಕಪಾಳಮೋಕ್ಷ

ರಾಜ್ಯ13:05 PM August 25, 2019

ಸಾಲ ನೀಡದ ಬ್ಯಾಂಕ್ ಮ್ಯಾನೇಜರ್​ಗೆ ಕಪಾಳಮೋಕ್ಷ.ಭತಗುಣಕಿ ಗ್ರಾಮದ ಬ್ಯಾಂಕ್​​​​ನಲ್ಲಿ ನಡೆದ ಘಟನೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿ.ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ.ಶರಣು ಮಾಮನೆಯಿಂದ ಬಿ.ವಿ.ಕುಲಕರ್ಣಿಗೆ ಕಪಾಳಮೋಕ್ಷ.ಕೆವಿಜಿ ಬ್ಯಾಂಕ್ ಮ್ಯಾನೇಜರ್ ಬಿ.ವಿ.ಕುಲಕರ್ಣಿ.ಸಾಲಕ್ಕಾಗಿ ಅಲೆದಾಡಿ ರೋಸಿ ಹೋಗಿದ್ದ ಗ್ರಾಹಕ.ಕಪಾಳಮೋಕ್ಷದ ವಿಡಿಯೋ ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆ.ಘಟನೆ ಬಳಿಕ ಗ್ರಾಹಕ, ಬ್ಯಾಂಕ್ ಮ್ಯಾನೇಜರ್ ಸಂಧಾನ.ಝಳಠಕಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು

Top Stories

//