ಹೋಮ್ » ವಿಡಿಯೋ » ರಾಜ್ಯ

IPL 2019: ಬೆಂಗಳೂರಿಗೆ ಬಂತು ಐಪಿಎಲ್ ಟ್ರೋಫಿ

ಕ್ರೀಡೆ18:03 PM March 22, 2019

ನಾಳೆಯಿಂದ ಐಪಿಎಲ್ 12ನೇ ಆವೃತ್ತಿಗೆ ಚಾಲನೆ ಸಿಗಲಿದೆ. ಪಂದ್ಯಕ್ಕೂ ಮುನ್ನ ಇಂದು ಸೀಸನ್ 11ರ ಐಪಿಎಲ್ ಟ್ರೋಫಿಯನ್ನು ಬೆಂಗಳೂರಿನ ಫೋರ್ಂ ಮಾಲ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಐಪಿಎಲ್ ಪ್ರೇಮಿಗಳು ಮಾಲ್ಗೆ ಭೇಟಿ ನೀಡಿ ಟ್ರೋಫಿ ನೋಡುವ ಜೊತೆಗೆ ಸೆಲ್ಪೀ ಫೋಟೋ ಕ್ಲಿಕ್ಕಿಸಿ ಈ ಬಾರಿ ಕಪ್ ನಮ್ದೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಜೈಕಾರ ಹಾಕಿದರು.

Shyam.Bapat

ಇತ್ತೀಚಿನದು

Top Stories

//