ಹೋಮ್ » ವಿಡಿಯೋ » ರಾಜ್ಯ

ನನಗೆ ಮೂರು ಲಕ್ಷ ಲೀಡ್ ಕೊಟ್ಟ ಎಲ್ಲಾ ಮತದಾರರಿಗೆ ಧನ್ಯವಾದಗಳು: ತೇಜಸ್ವಿ ಸೂರ್ಯ

ರಾಜ್ಯ17:11 PM May 23, 2019

ಇಲ್ಲಿನ ಎಲ್ಲ ಹಿರಿಯ ನಾಯಕರಿಗೂ ಧನ್ಯವಾದಗಳು.ಮಾಜಿ ಡಿಸಿಎಂ ಆರ್. ಅಶೋಕ್ , ವಿ. ಸೋಮಣ್ಣ, ರವಿಸುಬ್ರಮಣ್ಯ,ಸತೀಷ್ ರೆಡ್ಡಿ, ಉದಯ್ ಗರುಡಾಚಾರ್ ಅವ್ರಿಗೆ ಎಲ್ಲರಿಗೂ ಧನ್ಯವಾದಗಳು.ತೇಜಸ್ವಿ ಸೂರ್ಯ ಹೇಳಿಕೆ.ಮತ್ತೈದು ವರ್ಷ ಮೋದಿ ಪ್ರಧಾನಿ.ಚುನಾವಣೆಗೆ ಸ್ಪರ್ದೆ ಮಾಡಲು ಅವಕಾಶ ನೀಡಿದ ಮೋದಿಯವರಿಗೆ, ಅಮಿತ್ ಶಾ, ಯಡಿಯೂರಪ್ಪನವರಿಗೆ ಧನ್ಯವಾದಗಳು. ನನಗೆ ಮೂರು ಲಕ್ಷ ಲೀಡ್ ಕೊಟ್ಟ ಎಲ್ಲ ಮತದಾರರಿಗೆ ಧನ್ಯವಾದ.

Shyam.Bapat

ಇತ್ತೀಚಿನದು

Top Stories

//