ಹೋಮ್ » ವಿಡಿಯೋ » ರಾಜ್ಯ

ಟಿಕ್ ಟಾಕ್ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಯುವಕರು!

ರಾಜ್ಯ15:06 PM November 11, 2019

ಬೆಂಗಳೂರು: ಟಿಕ್ ಟಾಕ್ ಹುಚ್ಚಲ್ಲಿ ಫ್ರಾಂಕ್ ಮಾಡುತ್ತಿದ್ದ ಯುವಕರ ತಂಡವೊಂದು ಪೊಲೀಸರಿಗೆ ಅಂದರ್ ಆಗಿದೆ. ಯಶವಂತಪುರದಲ್ಲಿ ಈ ಘಟನೆ ನಡೆದಿದ್ದು. ರಾತ್ರಿ ವೇಳೆ ಈ ಯುವಕರ ತಂಡ ದೆವ್ವದ ಮುಖವಾಡ ಧರಿಸಿ ಜನರನ್ನು ಹೆದರಿಸುತ್ತಿದ್ದರು. ಯುವಕರ ಹುಚ್ಚಾಟಕ್ಕೆ ಭಯಬೀತರಾದ ಜನ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಟಿಕ್ ಟಾಕ್ ಮೂಲಕ ಫ್ರಾಂಕ್ ಮಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

sangayya

ಇತ್ತೀಚಿನದು Live TV