ಹೋಮ್ » ವಿಡಿಯೋ » ರಾಜ್ಯ

ಮಹಾನಗರಿ ಜನರೇ ಎಚ್ಚರ; ಅಪಾಯದ ಅಂಚಿನಲ್ಲಿವೆ ಬೆಂಗಳೂರು ಕಟ್ಟಡಗಳು

ರಾಜ್ಯ13:27 PM November 12, 2019

ಬೆಂಗ್ಳೂರಲ್ಲಿ ಎಲ್ಲಿ ನೋಡಿದ್ರೂ ಅಲ್ಲಿ ಬರೀ ಬಿಲ್ಡಿಂಗ್ ಗಳೇ ಕಾಣ್ತವೆ ಅಂತ ಎಲ್ರೂ ಗೊಣಗಾಡ್ತಾರೆ. ಆದ್ರೆ ಈ ಬಿಲ್ಡಿಂಗ್ ಗಳೇ ಈಗ ಅತಿ ದೊಡ್ಡ ಕಂಟಕಗಳಾಗಿ ಬದಲಾಗ್ತಿವೆ. ಬೆಂಗ್ಳೂರಲ್ಲಿ ಒಟ್ಟು 178 ಕಟ್ಟಡಗಳು ಬಹಳ ಅಪಾಯದಲ್ಲಿ ಇವೆ ಅಂತ ಬಿಬಿಎಂಪಿ ಹೇಳಿದೆ. 178 ಕಟ್ಟಡಗಳಲ್ಲಿ 73 ಕಟ್ಟಡಗಳಿಗೆ ಬಿಬಿಎಂಪಿ ಈಗಾಗ್ಲೇ ನೋಟೀಸ್ ಕೊಟ್ಟಿದೆ. ಕಟ್ಟಡಗಳ ಅವೈಜ್ಞಾನಿಕ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳದ್ದೂ ತಪ್ಪಿದೆ ಎಂದು ಖುದ್ದು ಆಯುಕ್ತ ಅನಿಲ್ಕುಮಾರ್ ಒಪ್ಪಿಕೊಂಡಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೊಡುವ ಅಧಿಕಾರಿಗಳು ಅದರ ಗುಣಮಟ್ಟ ಮತ್ತು ಭದ್ರತೆಯ ಬಗ್ಗೆ ಗಮನಹರಿಸದೇ ಇರೋದು ಕೂಡಾ ಈ ಸಮಸ್ಯೆಗೆ ಕಾರಣ ಎಂದಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading