ಹೋಮ್ » ವಿಡಿಯೋ » ರಾಜ್ಯ

ಅನ್ಯಕೋಮಿನವರೊಂದಿಗೆ ಸಲುಗೆ ಪಡೆದರೆ ತಕ್ಕ ಶಾಸ್ತಿ: ಬಜರಂಗದಳ ಎಚ್ಚರಿಕೆ

ರಾಜ್ಯ05:57 PM IST Jan 09, 2018

ಚಿಕ್ಕಮಗಳೂರಿನ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಬಳಿಕ ಬಜರಂಗದಳ ಸಂಘಟನೆ ತನ್ನ ನೈತಿಕ ಪೊಲೀಸ್ಗಿರಿಯನ್ನು ಮುಂದುವರಿಸಿದೆ. ಅನ್ಯಕೋಮಿನವರೊಂದಿಗೆ ಸಲುಗೆ ಬೆಳೆಸಿಕೊಂಡರೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಬಜರಂಗದಳ ತನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಬಜರಂಗದಳದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರು, ಎಚ್ಚರಿಕೆ ಸಂದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

webtech_news18

ಇತ್ತೀಚಿನದು Live TV