ಹೋಮ್ » ವಿಡಿಯೋ » ರಾಜ್ಯ

ಮಾಜಿ ಸಚಿವ ಎ.ಮಂಜು ಜೊತೆ ಬಿಜೆಪಿ ಸೇರಲಿರುವ ಬಾಗೂರು ಮಂಜೇಗೌಡ

ರಾಜ್ಯ15:32 PM March 12, 2019

ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಕುಟುಂಬದ ಬದ್ದ ವೈರಿಗಳು ಒಂದಾದ್ರು,ದೇವೇಗೌಡರ ಕುಟುಂಬ ಅಣಿಯಲು ಮುಂದಾಗುತ್ತಿರುವ ಬಿಜೆಪಿ ಕಾಂಗ್ರೆಸ್,ಮಾಜಿ ಸಿಎಂ ಸಿದ್ದು ಆಪ್ತ ಬಾಗೂರು ಮಂಜೇಗೌಡನೂ ಕಾಂಗ್ರೆಸ್ ಗೆ ಗುಡ್ ಬೈ,ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಹೊಳೆನರಸೀಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದ ಮಂಜೇಗೌಡ,ರೇವಣ್ಣ ಕಡು ವಿರೋಧಿ ಯಾಗಿದ್ದ ಮಂಜೇಗೌಡ.

Shyam.Bapat

ಇತ್ತೀಚಿನದು Live TV

Top Stories

//