ಹೋಮ್ » ವಿಡಿಯೋ » ರಾಜ್ಯ

ಕಳಪೆ ರಸ್ತೆ ಕಾಮಗಾರಿ : ರೊಟ್ಟಿಯಂತೆ ಎದ್ದು ಬರ್ತಿದೆ ಡಾಂಬರು!

ರಾಜ್ಯ11:58 AM March 31, 2019

ಚಿಕ್ಕಮಗಳೂರು : ಮತದಾರರ ಮನ ಸೆಳೆಯಲು ರಾತ್ರೋರಾತ್ರಿ ರಸ್ತೆ ನಿರ್ಮಾಣ.ಹಳೇ ಟೆಂಡರ್ಗೆ ಹೊಸ ಕಳಪೆ ಕಾಮಗಾರಿ.ರೊಟ್ಟಿಯಂತೆ ಎದ್ದು ಬರ್ತಿದೆ ಡಾಂಬರು!.ಒಂದೇ ದಿನಕ್ಕೆ 5 ಕಿಲೋಮೀಟರ್ ಕಳಪೆ ರಸ್ತೆ ನಿರ್ಮಾಣ.ಎನ್ ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ಘಟನೆ.ಬರಿಗೈಯಲ್ಲಿ ರಸ್ತೆಯನ್ನೆ ಕಿತ್ತು ಹಾಕಿದ ಗ್ರಾಮಸ್ಥರು.ರೊಟ್ಟಿಯಂತೆ ಡಾಂಬರನ್ನು ಎತ್ತಿ ಎತ್ತಿ ಬಿಸಾಡಿದ ಸ್ಥಳೀಯರು.ರಸ್ತೆ ಕಂಟ್ರಾಂಕ್ಟರ್ ರೆಡ್ಡಿ ವಿರುದ್ಧ ಸ್ಥಳೀಯರಿಂದ ಆಕ್ರೋಶ.ಸುಮಾರು 1.75 ಕೋಟಿ ವೆಚ್ಚದ ನಿರ್ಮಾಣದ ರಸ್ತೆ.ಕಟ್ಟಿನಮನೆ-ಗಡಿಗೇಶ್ವರ ರಸ್ತೆಯಲ್ಲಿ ಬರಿಗೈಯಲ್ಲಿ ಡಾಂಬರ್ ಕಿತ್ತು ಪ್ರತಿಭಟನೆ.ತಳಕ್ಕೆ ಜಲ್ಲಿ ಹಾಕದೆ ಮಣ್ಣಿನ ಮೇಲೆ ಡಾಂಬರ್ ಹಾಕಿದ ಟೆಂಡರ್ ದಾರ.ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಗಡಿಗೇಶ್ವರ ಗ್ರಾಮ.

Shyam.Bapat

ಇತ್ತೀಚಿನದು

Top Stories

//