ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಂಡರ ಹಾವಳಿ: ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸೆರೆ

ರಾಜ್ಯ09:03 AM October 17, 2019

ಚಂದ್ರಲೇಔಟ್ ಸುತ್ತ ಮುತ್ತ ಮಚ್ಚು ಹಿಡಿದು ಬೈಕ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಓಡಾಡಿದ ಪುಡಿರೌಡಿ.ಮನು ಅಲಿಯಾಸ್ ಜೇಡಿ ಎಂಬ ಪುಂಡನಿಂದ ಕೃತ್ಯ.15 ನೇ ತಾರೀಖು ಬೆಳಗ್ಗೆ ಗಲಾಟೆ ವಿಷಯದಲ್ಲಿ ಪುಂಡ ಮನುನನ್ನ ಕರೆದುಕೊಂಡು ಹೋಗಿದ್ದ ಪೊಲೀಸ್ರು.ಸಂಜೆ ಬಳಿಕ ವಾರ್ನಿಂಗ್ ಕೊಟ್ಟು ಮನೆಗೆ ಕಳಿಸಿದ್ದ ಚಂದ್ರಲೇಔಟ್ ಪೊಲೀಸ್ರು.ಇಷ್ಟಕ್ಕೆ ಏರಿಯಾದಲ್ಲಿ ಹವಾ ಮೈಂಟೇನ್ ಮಾಡಲು ನೆನ್ನೆ ರಾತ್ರಿ ಮಚ್ಚು ಹಿಡಿದು ಓಡಾಡಿದ ಪುಂಡ ಮನು.ಮಚ್ಚಿನಿಂದ ಇಬ್ಬರ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದ.ಸದ್ಯ ಮನುಗಾಗಿ ಹುಡುಕಾಟ ನಡೆಸ್ತಿರೋ ಪೊಲೀಸ್ರು.

Shyam.Bapat

ಇತ್ತೀಚಿನದು Live TV
corona virus btn
corona virus btn
Loading