ಹೋಮ್ » ವಿಡಿಯೋ » ರಾಜ್ಯ

ಕ್ರಿಮಿನಲ್ಸ್​​​​​ ಬಂಧಿಸಿದ ಪೊಲೀಸರನ್ನೇ ಮರಕ್ಕೆ ಕಟ್ಟಿ ಥಳಿಸಿದ ಗೂಂಡಾಗಳು

ದೇಶ-ವಿದೇಶ19:42 PM October 29, 2019

ಲಕ್ನೋ(ಅ.29): ಉತ್ತರಪ್ರದೇಶದಲ್ಲಿ ಕ್ರಿಮಿನಲ್ಸ್​ಗಳನ್ನು ಬಂಧಿಸಿದ ಪೊಲೀಸರನ್ನೇ ಮರಕ್ಕೆ ಕಟ್ಟಿ ಥಳಿಸಿದ ಅಮಾನುಷ ಕೃತ್ಯ ನಡೆದಿದೆ. ವಾರಣಾಸಿಯ ಹರ್ಸೋಸ್ ಎಂಬ ಗ್ರಾಮದ ಮೂವರು ಕ್ರಮಿನಲ್ಸ್​ಗಳನ್ನು ಬಂಧಿಸಿದ ಪೊಲೀಸರನ್ನು ಗೂಂಡಾಗಳು ಮನಬಂದತೆ ಹಲ್ಲೆ ಮಾಡಿದ್ದಾರೆ.

Shyam.Bapat

ಇತ್ತೀಚಿನದು

Top Stories

//